¡Sorpréndeme!

ಕಮಿಷನ್' ಎಂದ ರಾಹುಲ್ ಗಾಂಧಿಗೆ ಕೆಸಿಆರ್ ಖಡಕ್ ಪ್ರತಿಕ್ರಿಯೆ | Oneindia Kannada

2018-12-01 232 Dailymotion

ರಾಹುಲ್ ಗಾಂಧಿ ಒಬ್ಬ ಜೋಕರ್ ಥರ ಮಾತನಾಡುತ್ತಾರೆ" ಎಂದು ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಮತ್ತು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದರು.

Telangana Rashtra Samiti (TRS) chief K Chandrasekhar Rao, also known as KCR, has returned Congress president Rahul Gandhi's scathing attack with equal intensity on Friday. At a rally Illendu, he said Mr Gandhi speaks like a "joker".